ದೇಶʻಆಪರೇಷನ್ ಸಿಂಧೂರ್ʼ ಹೆಸರಿಟ್ಟಿದ್ದೇಕೆ?: ಶತ್ರುರಾಷ್ಟ್ರಕ್ಕೆ ನೀಡಿದ ವಿರೋಚಿತ ಸಂದೇಶವೇನು? ಹೇಗಿತ್ತು 12 ದಿನಗಳ ಪ್ಲ್ಯಾನ್!
ಇನ್ನು ಪ್ರಮುಖ ವಿಚಾರ ಎಂದರೆ ಯುದ್ಧಕ್ಕೆ ಹೊರಡುವ ಯೋಧರು ಹಣೆಗೆ ಸಿಂಧೂರ ತಿಲಕವನ್ನು ಇಡುವುದು ವಾಡಿಕೆ. ಹೀಗಾಗಿ ಈ ಆಪರೇಷನ್ಗೆ ಸಿಂಧೂರ ಎಂದು ಹೆಸರಿಡಲಾಗಿದೆ. ಇನ್ನು ಆಪರೇಷನ್ ಸಿಂಧೂರ್ ಎಂಬ ಹೆಸರಿನಲ್ಲಿ ಭಾವನಾತ್ಮಕ ಮತ್ತು ವೀರೋಚಿತ ಸಂದೇಶವಿದೆ.