ರಾಜ್ಯ'ಪಹಲ್ಗಾಮ್ ದಾಳಿಯ ಉಗ್ರರಿಗೆ ಹಣ ವರ್ಗಾವಣೆ' ಆರೋಪದ ಮೇಲೆ 'ಡಿಜಿಟಲ್ ಅರೆಸ್ಟ್'; ಪುತ್ತೂರಿನ ವ್ಯಕ್ತಿಗೆ 1.31 ಕೋಟಿ ರೂ. ವಂಚನೆ!
ದೂರಿನ ಪ್ರಕಾರ, ಆರೋಪಿಗಳು ವಾಟ್ಸಾಪ್ ವಿಡಿಯೋ ಕರೆಗಳ ಮೂಲಕ ಪುತ್ತೂರಿನ ವ್ಯಕ್ತಿಯನ್ನು ಸಂಪರ್ಕಿಸಿ, ಪಹಲ್ಗಾಮ್ ಹತ್ಯಾಕಾಂಡದಲ್ಲಿ ಭಾಗಿಯಾದ ಭಯೋತ್ಪಾದಕರಿಗೆ ಹಣ ವರ್ಗಾಯಿಸಿದ್ದೀರಿ ಎಂದು ಸುಳ್ಳು ಆರೋಪ ಹೊರಿಸಿದ್ದಾರೆ.