ದೇಶಭಾರತ ಯಾವುದನ್ನೂ ಮರೆಯುವುದಿಲ್ಲ, ಗಡಿ ದಾಟಿದರೆ ತಕ್ಕ ಪ್ರತ್ಯುತ್ತರ: ಆಪರೇಷನ್ ಸಿಂಧೂರ್ ಸ್ಮರಿಸಿ ಶತ್ರುಗಳಿಗೆ ಎಚ್ಚರಿಕೆ ಕೊಟ್ಟ ಭಾರತೀಯ ಸೇನೆ..!
ಕೆಲವು ಗೆರೆಗಳನ್ನು ಎಂದಿಗೂ ದಾಟಬಾರದು. ಭಾರತ ಇದನ್ನು ಮರೆಯುವುದಿಲ್ಲ, ದೇಶದ ಮೇಲೆ, ಅಮಾಯಕ ಜನರ ಮೇಲೆ ದಾಳಿ ಮಾಡಿದರೆ ಭಾರತ ಮೌನವಾಗಿರುವುದಿಲ್ಲ, ತಕ್ಕ ಉತ್ತರ ನೀಡುತ್ತದೆ.