ದೇಶನಾವು ಬಿಜೆಪಿ ವಿರೋಧಿಗಳೇ ಹೊರತು ರಾಷ್ಟ್ರ ವಿರೋಧಿಗಳಲ್ಲ: ಫಾರೂಕ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸಲು ಹೋರಾಡುತ್ತಿರುವ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್(ಪಿಎಜಿಡಿ) ಬಿಜೆಪಿ ವಿರೋಧಿ ವೇದಿಕೆಯಾಗಿದೆ ಹೊರತು ರಾಷ್ಟ್ರ ವಿರೋಧಿಯಲ್ಲ ಎಂದು ನಾಷನಲ್ ಕಾನ್ಫರೇನ್ಸ್(ಎನ್ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.