ರಾಜ್ಯಕುಂದಾಪುರ: ಪಡುಕೋಣೆ ಶ್ರೀರಾಮ ದೇವಸ್ಥಾದಲ್ಲಿ 1.5 ಲಕ್ಷ ರೂ. ಬೆಳ್ಳಿ ಆಭರಣ ಕಳವು
ಜುಲೈ 13 ರ ಸೋಮವಾರ ತಡರಾತ್ರಿ ನಾಡ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿನ ಪಡುಕೋಣೆಯಲ್ಲಿರುವ ಶ್ರೀರಾಮ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು 1.5 ಲಕ್ಷ ರೂ.ಗಳ ಮೌಲ್ಯದ ಬೆಳ್ಳಿ ಔರೋಳೆ ಆಭರಣಗಳ ದೋಚಿ ಪರಾರಿಯಾಗಿದ್ದಾರೆ.