ಬಾಲಿವುಡ್ಪದ್ಮಾವತ್: ಟೈಟಲ್ ಪಾತ್ರದ ಚಿತ್ರದಲ್ಲಿ 200 ಕೋಟಿ ಗಳಿಸಿದ ಮೊದಲ ನಟಿ ದೀಪಿಕಾ ಪಡುಕೋಣೆ!
ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆಯಲ್ಲಿ ಇತ್ತೀಚಿಗೆ ತೆರೆಕಂಡ ಪದ್ಮಾವತ್ ಚಿತ್ರ ದೇಶಾದ್ಯಂತ ಸುಮಾರು 230 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಚಿತ್ರದ ಟೈಟಲ್ ಪಾತ್ರದಾರಿಯಾಗಿ 200 ಕೋಟಿ ಗಳಿಸಿದ ಮೊದಲ ನಟಿ ಎಂಬ ಖ್ಯಾತಿಗೆ ದೀಪಿಕಾ ಪಡುಕೋಣೆ ಪಾತ್ರರಾಗಿದ್ದಾರೆ.