ರಾಜ್ಯಪದ್ಮಶ್ರೀ ಪುರಸ್ಕೃತರಿಗೂ SIR ನೋಟಿಸ್: ತಾಂತ್ರಿಕ ಪ್ರಮಾದ ಬಯಲಾಗುತ್ತಿದ್ದಂತೆ ಹರೇಕಳ ಹಾಜಬ್ಬ ಮನೆಗೆ ಬಂದು ಕ್ಷಮೆಯಾಚಿಸಿದ ಅಧಿಕಾರಿಗಳು
ಮಂಗಳೂರಿನ ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೂ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅಡಿಯಲ್ಲಿ ನೋಟಿಸ್ ಜಾರಿ ಮಾಡಿ, ನಂತರ ತಪ್ಪು ಮನಗಂಡು ಕೆಲವೇ ಗಂಟೆಗಳಲ್ಲಿ ಅದನ್ನು ವಾಪಸ್ ಪಡೆದಿದೆ. ಆ ಕುರಿತ ವರದಿ ಇಲ್ಲಿದೆ: