ದೇಶಒಡಿಶಾ ಉಪಚುನಾವಣೆ: ಹಣ ಹಂಚುತ್ತಿದ್ದ ಮೂವರು ಬಿಜೆಡಿ ಕಾರ್ಯಕರ್ತರು, ಬಿಜೆಪಿ ನಾಯಕನ ಬಂಧನ
ಪದಂಪುರ ಉಪಚುನಾವಣೆಗೆ ಒಂದು ದಿನ ಮೊದಲು, ಭಾನುವಾರ ಮತದಾರರಿಗೆ ಹಣ ಹಂಚುತ್ತಿದ್ದಾಗ ಮೂವರು ಬಿಜೆಡಿ ಕಾರ್ಯಕರ್ತರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ನಂತರ ಸರಿಕೆಲಾದಲ್ಲಿ ಉದ್ವಿಗ್ನತೆ ಉಂಟಾಗಿದೆ.