ಕ್ರಿಕೆಟ್'ಟೀಂ ಇಂಡಿಯಾ ವೇಗಿಗಳ ದಾಳಿ ಹಳೆಯ ವೆಸ್ಟ್ ಇಂಡೀಸ್ ನೆನಪಿಸುತ್ತದೆ'-ಬ್ರಿಯಾನ್ ಲಾರಾ
ಪ್ರಸ್ತುತ ಟೀಂ ಇಂಡಿಯಾದಲ್ಲಿನ ವೇಗಿಗಳ ದಾಳಿಯನ್ನು ವೆಸ್ಟ್ ಇಂಡೀಸ್ ಬ್ಯಾಟಿಂಗ್ ದಂತಕತೆ ಬ್ರಿಯಾನ್ ಲಾರಾ ಪ್ರಶಂಸಿದ್ದಾರೆ. ಟೀಂ ಇಂಡಿಯಾ ವೇಗಿಗಳ ದಾಳಿ ಹಳೆಯ ವೆಸ್ಟ್ ಇಂಡೀಸ್ ತಂಡದ ದಾಳಿಯನ್ನು ನೆನಪಿಸುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.