ಬಾಲಿವುಡ್ಅನುಷ್ಕಾ ಶರ್ಮಾಗೆ ವಿಚ್ಚೇದನ ನೀಡುವಂತೆ ಬಿಜೆಪಿ ಶಾಸಕರಿಂದ ವಿರಾಟ್ ಕೊಹ್ಲಿಗೆ ಒತ್ತಾಯ!
ಅನುಷ್ಕಾ ಶರ್ಮಾ ನಿರ್ಮಾಣದ "ಪಾತಾಳ್ ಲೋಕ್" ವೆಬ್ ಸರಣಿ ಇತ್ತೀಚೆಗೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಈ ನಡುವೆ ಬಿಜೆಪಿಯ ಶಾಸಕರೊಬ್ಬರು ಸರಣಿಯಲ್ಲಿ ತನ್ನ ಅನುಮತಿಯಿಲ್ಲದೆ ತನ್ನ ಚಿತ್ರವನ್ನು ಬಳಸಿಕೊಂಡಿರುವ ಕಾರಣ ನಟಿ, ನಿರ್ಮಾಪಕಿ ಅನುಷ್ಕಾ ಶರ್ಮಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಮಾದ್ಯಮದವರೊಂದಿಗೆ ಮಾತನಾ