Ozone Urbana

ಬೆಂಗಳೂರಿನಲ್ಲಿ ಮನೆ ಖರೀದಿದಾರರಿಗೆ 927 ಕೋಟಿ ರೂ ವಂಚನೆ ಆರೋಪ: ಓಜೋನ್ ಅರ್ಬಾನಾ CMD ವಾಸುದೇವನ್ ಬಂಧನ!
ಬೆಂಗಳೂರಿನಲ್ಲಿ ಮನೆ ಖರೀದಿದಾರರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಸೂಕ್ತ ಸಮಯಕ್ಕೆ ಫ್ಲಾಟ್ಗಳನ್ನು ನೀಡಲು ವಿಫಲವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಪ್ರಮುಖ ಕ್ರಮ ಕೈಗೊಂಡಿದೆ.

ಕೊಟ್ಟೋನು ಕೋಡಂಗಿ, ಈಸ್ಕೋಂಡೊನು...?: Ozone Urbana ಗ್ರೂಪ್ ದೋಖಾ; 65 ಫ್ಲ್ಯಾಟ್ ಗಳು ಎರಡೆರಡು ಬಾರಿ ಮಾರಾಟ!
ದೇವನಹಳ್ಳಿಯಲ್ಲಿರುವ 'ಓಜೋನ್ ಅರ್ಬಾನಾ' ಯೋಜನೆಯ ಫ್ಲಾಟ್ಗಳ ಮಾಲೀಕರು 65 ಫ್ಲಾಟ್ಗಳನ್ನು 'ಡಬಲ್ ಮಾರಾಟ' ಮಾಡಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ. 1,800 ಫ್ಲಾಟ್ಗಳ ಈ ಪ್ರಾಜೆಕ್ಟ್ ಅನ್ನು 2018 ರಲ್ಲಿ ಖರೀದಿದಾರರಿಗೆ ಹಸ್ತಾಂತರಿಸಬೇಕಿತ್ತು.

