ಉಡುಪಿ ಜಿಲ್ಲೆಯಲ್ಲಿ ಆಮ್ಲಜನಕ ಸಿಲಿಂಡರ್ಗಳ ಬೇಡಿಕೆ ಗಗನಕ್ಕೇರುತ್ತಿದೆ. ದಿನಕ್ಕೆ ಐದರಿಂದ ಆರು ಸಿಲಿಂಡರ್ ಅಗತ್ಯವಿದ್ದ ಆಸ್ಪತ್ರೆಗಳಿಗೆ ಈಗ ಸುಮಾರು 50 ಸಿಲಿಂಡರ್ ಬೇಕಾಗಿದೆ.