ಸಿನಿಮಾ ಸುದ್ದಿಕೊರೋನಾ ಸಂಕಷ್ಟ ಮಧ್ಯೆ ಜನರಿಗೆ ಸ್ಯಾಂಡಲ್ ವುಡ್ ನ ಹರ್ಷಿಕಾ ಪುಣಚ್ಚ, ಭುವನ್ ಪೊನ್ನಣ್ಣ ಸಹಾಯಹಸ್ತ!
ಕೋವಿಡ್-19 ಎರಡನೇ ಅಲೆಯ ಈ ಸಂಕಷ್ಟ ಕಾಲದಲ್ಲಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಸೇರಿದಂತೆ ಹಲವು ಗಣ್ಯರು ಜನರಿಗೆ ಆಹಾರ, ವೈದ್ಯಕೀಯ ನೆರವಿನ ವಿಚಾರದಲ್ಲಿ ಸಹಾಯ ಮಾಡಲು ಮುಂದೆ ಧಾವಿಸಿದ್ದಾರೆ. ಅವರಲ್ಲಿ ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪುಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಕೂಡ ಸೇರಿದ್ದಾರೆ.