Oxford Dictionary

ಆಕ್ಸ್ ಫರ್ಡ್ ನಿಘಂಟು ಸೇರಿದ ಆಧಾರ್, ಚಾವಲ್, ಶಾದಿ
ಆಧಾರ್, ಚಾವಲ್, ಡಬ್ಬಾ, ಹರತಾಲ್, ಶಾದಿ ಸೇರಿದಂತೆ 26 ಹೊಸ ಭಾರತೀಯ ಮೂಲದ ಪದಗಳು ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟಿನ ಹೊಸ ಆವೃತ್ತಿಯಲ್ಲಿ ಸ್ಥಾನ ಪಡೆದಿವೆ.

ಮೋದಿ ಲೈ ಎಂಬ ಪದವೇ ಇಲ್ಲ; ಆಕ್ಸಫರ್ಡ್ ಡಿಕ್ಷನರಿ ಸ್ಪಷ್ಟನೆ, ರಾಹುಲ್ ಗಾಂಧಿಗೆ ಟ್ವೀಟಿಗರ ತರಾಟೆ!
ಪ್ರಧಾನಿ ಮೋದಿ ಕಾಲೆಳೆಯುವ ಪ್ರಯತ್ನ ಮಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಗೆ ಸಂಬಂಧಿಸಿದಂತೆ ಆಕ್ಸಫರ್ಡ್ ಡಿಕ್ಷನರಿ ಸ್ಪಷ್ಟನೆ ನೀಡಿದ್ದು, ತಮ್ಮ ಡಿಕ್ಷನರಿಯಲ್ಲಿ ಮೋದಿ ಲೈ ಎಂಬ ಪದವೇ ಇಲ್ಲ ಎಂದು ಹೇಳಿದೆ.

