ದೇಶಬಿಹಾರ ಸಿಎಂ ನಿತೀಶ್ ಕುಮಾರ್ ಒಟ್ಟು ಆಸ್ತಿ ಮೌಲ್ಯ ಕೇವಲ 75. 53 ಲಕ್ಷ!
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಆಸ್ತಿ ಮೌಲ್ಯವನ್ನು ಘೋಷಿಸಿಕೊಂಡಿದ್ದು, ಅವರ ಸ್ಥಿರ ಮತ್ತು ಚರಾಸ್ಥಿ ಮೌಲ್ಯ ರೂ. 75. 53 ಲಕ್ಷವಾಗಿದೆ. ವರ್ಷದ ಹಿಂದೆ ಘೋಷಿಸಿಕೊಂಡಿದ್ದಕ್ಕಿಂತ ಕೇವಲ ಈ ಬಾರಿ 18,000 ರೂಪಾಯಿಯಷ್ಟು ಹೆಚ್ಚಳವಾಗಿದೆ.