ರಾಜ್ಯಅಧಿಕಾರಿಗಳ ಪ್ರಮಾದ: ನಿವೇಶನದ ದಾಖಲಾತಿ ಪಡೆಯಲು 93ರ ಇಳಿ ವಯಸ್ಸಿನಲ್ಲಿ ಬಿಡಿಎ ಕಚೇರಿಗೆ ನಿತ್ಯ ಅಲೆದಾಟ!
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು ಮಾಡಿದ ಪ್ರಮಾದದಿಂದ, 93 ವರ್ಷದ ನಿವೃತ್ತ ಪಿಡಬ್ಲ್ಯೂಡಿ ಎಂಜಿನಿಯರ್ ಲಕ್ಷ್ಮಿ ನಾರಾಯಣ್ ಪ್ರತಿನಿತ್ಯ ಬಿಡಿಎ ಕಚೇರಿ ಅಲೆಯುವ ಪರಿಸ್ಥಿತಿ ಎದುರಾಗಿದೆ.