ownership

ಮದುವೆಯಾದರೆ ಪತಿಗೆ ಪತ್ನಿ ಮೇಲೆ ಮಾಲೀಕತ್ವ ಅಥವಾ ನಿಯಂತ್ರಣ ಸಿಗುವುದಿಲ್ಲ: ಅಲಹಾಬಾದ್ ಹೈಕೋರ್ಟ್
ಪತ್ನಿಯೊಂದಿಗೆ ಖಾಸಗಿಯಾಗಿ ಕಳೆಯುವ ಕ್ಷಣದ ವಿಡಿಯೊ ಬಹಿರಂಗ ಮಾಡುವ ಕ್ರಿಯೆಯು ಪತಿ ಮತ್ತು ಪತ್ನಿಯ ನಡುವಿನ ಬಾಂಧವ್ಯವನ್ನು ವ್ಯಾಖ್ಯಾನಿಸುವ ಅಂತರ್ಗತ ಗೌಪ್ಯತೆಯ ಉಲ್ಲಂಘನೆಗೆ ಸಮಾನವಾಗಿದೆ.

ಬೆಂಗಳೂರು: ಹೆಚ್ ಆರ್ ಬಿಆರ್ ಲೇಔಟ್ ನಲ್ಲಿ ಮಾಲಿಕತ್ವಕ್ಕಾಗಿ ನಿವಾಸಿಗಳ ಸಂಘರ್ಷ
ಕಂದಾಯ ಇಲಾಖೆ ತನ್ನ 17 ಎಕರೆ ಜಾಗದ ಮಾಲಿಕತ್ವವನ್ನು ಬಿಡಿಎ ಗೆ ವರ್ಗಾವಣೆ ಮಾಡುತ್ತಿರುವುದರಲ್ಲಿ ದಶಕಗಳ ವಿಳಂಬ ಹೆಚ್ ಆರ್ ಬಿಆರ್ ಲೇಔಟ್ ನಲ್ಲಿ ಹಂಚಿಕೆಯಾಗಿರುವ 222 ನಿವೇಶನಗಳ ಕಾನೂನು ಸ್ಥಿತಿಗತಿಗಳ ಮೇಲೆ ಪರಿಣಾಮ ಉಂಟುಮಾಡುತ್ತಿದೆ.

