Overseas players

RCB ಪ್ಲೇಯಿಂಗ್ ಇಲೆವೆನ್‌ನಲ್ಲಿ ಐವರು 'ವಿದೇಶಿ ಆಟಗಾರರು'?: ಬೇಸರ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ!
ಕ್ರಿಕೆಟ್

RCB ಪ್ಲೇಯಿಂಗ್ ಇಲೆವೆನ್‌ನಲ್ಲಿ ಐವರು 'ವಿದೇಶಿ ಆಟಗಾರರು'?: ಬೇಸರ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ!

ಯಾವುದೇ ಫ್ರಾಂಚೈಸಿಯ ತಂಡದಲ್ಲಿ 4ಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಹಾಕಿಕೊಳ್ಳಲು ಅವಕಾಶವಿಲ್ಲ.

IPL 2026: SRH ವಿರುದ್ಧದ ಪಂದ್ಯಕ್ಕೂ ಮುನ್ನ ಕೊನೇ ಕ್ಷಣದಲ್ಲಿ RCBಗೆ ದೊಡ್ಡ ಹೊಡೆತ; ವಿದೇಶಿ ಆಟಗಾರನಿಗೆ ಸಿಗದ NOC!
ಕ್ರಿಕೆಟ್

IPL 2026: SRH ವಿರುದ್ಧದ ಪಂದ್ಯಕ್ಕೂ ಮುನ್ನ ಕೊನೇ ಕ್ಷಣದಲ್ಲಿ RCBಗೆ ದೊಡ್ಡ ಹೊಡೆತ; ವಿದೇಶಿ ಆಟಗಾರನಿಗೆ ಸಿಗದ NOC!

ಕಳೆದ ವಾರ, ಐಪಿಎಲ್ 2026ರಲ್ಲಿ ಭಾಗವಹಿಸಲು ಬಯಸುವ ತನ್ನ ಎಲ್ಲ ಕಾಂಟ್ರ್ಯಾಕ್ಟ್ ಆಟಗಾರರು ಕಡ್ಡಾಯ ದೈಹಿಕ ಪ್ರದರ್ಶನ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಎಸ್‌ಎಲ್‌ಸಿ ಸ್ಪಷ್ಟಪಡಿಸಿತ್ತು.

IPL 2026: ₹2 ಕೋಟಿಗೆ ಖರೀದಿಸಿದ್ದ ವಿದೇಶಿ ಆಟಗಾರ ಐಪಿಎಲ್ ನಿಂದ ಹಿಂದಕ್ಕೆ; ಮೌನ ಮುರಿದ ಡೆಲ್ಲಿ ಕ್ಯಾಪಿಟಲ್ಸ್‌!
ಕ್ರಿಕೆಟ್

IPL 2026: ₹2 ಕೋಟಿಗೆ ಖರೀದಿಸಿದ್ದ ವಿದೇಶಿ ಆಟಗಾರ ಐಪಿಎಲ್ ನಿಂದ ಹಿಂದಕ್ಕೆ; ಮೌನ ಮುರಿದ ಡೆಲ್ಲಿ ಕ್ಯಾಪಿಟಲ್ಸ್‌!

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಏಪ್ರಿಲ್ 1 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತಮ್ಮ ಐಪಿಎಲ್ 2026ರ ಅಭಿಯಾನವನ್ನು ಪ್ರಾರಂಭಿಸಲಿದೆ. ಈ ಪಂದ್ಯವು ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

'IPL ಲಘುವಾಗಿ ಪರಿಗಣಿಸುವ ವಿದೇಶಿ ಆಟಗಾರರನ್ನು ಕೈಬಿಡಿ': ಫ್ರಾಂಚೈಸಿ ಮಾಲೀಕರಿಗೆ ಸುನೀಲ್ ಗವಾಸ್ಕರ್
ಕ್ರಿಕೆಟ್

'IPL ಲಘುವಾಗಿ ಪರಿಗಣಿಸುವ ವಿದೇಶಿ ಆಟಗಾರರನ್ನು ಕೈಬಿಡಿ': ಫ್ರಾಂಚೈಸಿ ಮಾಲೀಕರಿಗೆ ಸುನೀಲ್ ಗವಾಸ್ಕರ್

ಫಿಟ್ನೆಸ್ ಸಮಸ್ಯೆಯಿಂದಾಗಿ ಜಾಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮ್ಮಿನ್ಸ್‌ರಂತಹ ವಿದೇಶಿ ತಾರೆಗಳು ಪಂದ್ಯಾವಳಿಗೆ ತಡವಾಗಿ ಸೇರುವ ನಿರೀಕ್ಷೆಯಿದೆ.

IPL 2025: ವಿದೇಶಿ ಆಟಗಾರರು ಐಪಿಎಲ್‌ನ ಉಳಿದ ಪಂದ್ಯಗಳಿಗೆ ಹೋಗಬೇಡಿ; ಮಿಚೆಲ್ ಜಾನ್ಸನ್ ಒತ್ತಾಯ
ಕ್ರಿಕೆಟ್

IPL 2025: ವಿದೇಶಿ ಆಟಗಾರರು ಐಪಿಎಲ್‌ನ ಉಳಿದ ಪಂದ್ಯಗಳಿಗೆ ಹೋಗಬೇಡಿ; ಮಿಚೆಲ್ ಜಾನ್ಸನ್ ಒತ್ತಾಯ

ಐಪಿಎಲ್ ಸ್ಥಗಿತಗೊಂಡ ಒಂದು ದಿನದ ನಂತರ, ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಿಸಲಾಯಿತು. ಬಳಿಕ ಮೇ 17ರಿಂದ ಐಪಿಎಲ್ ಪುನರಾರಂಭಿಸಲು ಬಿಸಿಸಿಐ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.

IPL 2025: ಐಪಿಎಲ್ ಉಳಿದ ಪಂದ್ಯಗಳಿಗೆ ವಿದೇಶಿ ಆಟಗಾರರ ಅಲಭ್ಯತೆ; BCCIಗೆ ಕ್ರಿಕೆಟ್ ಆಸ್ಟ್ರೇಲಿಯಾ ಸಂದೇಶ
ಕ್ರಿಕೆಟ್

IPL 2025: ಐಪಿಎಲ್ ಉಳಿದ ಪಂದ್ಯಗಳಿಗೆ ವಿದೇಶಿ ಆಟಗಾರರ ಅಲಭ್ಯತೆ; BCCIಗೆ ಕ್ರಿಕೆಟ್ ಆಸ್ಟ್ರೇಲಿಯಾ ಸಂದೇಶ

ಐಪಿಎಲ್ 2025 ಆವೃತ್ತಿಯು ಮೇ 25ರಂದು ಫೈನಲ್ ಪಂದ್ಯದೊಂದಿಗೆ ಮುಕ್ತಾಯಗೊಳ್ಳಬೇಕಿತ್ತು. ಆದರೆ, ಒಂದು ವಾರ ಪಂದ್ಯವನ್ನು ಸ್ಥಗಿತಗೊಳಿಸಿದ್ದರಿಂದ ಇದೀಗ ಮೇ 17ರಂದು ಆರಂಭವಾಗಿ ಜೂನ್ 03 ರಂದು ಫೈನಲ್ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ.

ಭಾರತ-ಪಾಕಿಸ್ತಾನ ಉದ್ವಿಗ್ನತೆ; ಭಾರತ ತೊರೆಯುತ್ತಿರುವ ವಿದೇಶಿ ಐಪಿಎಲ್ ಆಟಗಾರರಿಗೆ BCCI ಖಡಕ್ ಸಂದೇಶ
ಕ್ರಿಕೆಟ್

ಭಾರತ-ಪಾಕಿಸ್ತಾನ ಉದ್ವಿಗ್ನತೆ; ಭಾರತ ತೊರೆಯುತ್ತಿರುವ ವಿದೇಶಿ ಐಪಿಎಲ್ ಆಟಗಾರರಿಗೆ BCCI ಖಡಕ್ ಸಂದೇಶ

ಹಲವಾರು ವರದಿಗಳ ಪ್ರಕಾರ, ಸದ್ಯ ನಡೆಯುತ್ತಿರುವ ಪರಿಸ್ಥಿತಿಯನ್ನು ವಿಶ್ಲೇಷಿಸಿದ ನಂತರವೇ ಐಪಿಎಲ್ ಆರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.