ರಾಜ್ಯಸಾಗರೋತ್ತರ ವಿದ್ಯಾರ್ಥಿಗಳನ್ನು ಸಿಇಟಿಗೆ ದಾಖಲು ಮಾಡಿಕೊಳ್ಳಿ: ಹೈಕೋರ್ಟ್ ಆದೇಶ
ಸಾಗರೋತ್ತರ ಭಾರತೀಯ ನಾಗರಿಕರು (ಒಸಿಐ) ಕಾರ್ಡು ಹೊಂದಿರುವವರನ್ನು ಜೂನ್ 14,2021ರ ಅಧಿಸೂಚನೆ ಪ್ರಕಾರ ಪ್ರಸಕ್ತ ಸಾಲಿನ ಸಿಇಟಿ ಎಂಜಿನಿಯರ್ ಸೀಟು ಪರೀಕ್ಷೆ ಬರೆಯಲು ಅರ್ಜಿದಾರರಿಗೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸುವಂತೆ ಹೈಕೋರ್ಟ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಕ್ಕೆ ಆದೇಶ ನೀಡಿದೆ.