ಕ್ರಿಕೆಟ್England-India Test Series: ಕೋಚ್ ಗೌತಮ್ ಗಂಭೀರ್, ಓವಲ್ ಕ್ಯುರೇಟರ್ ನಡುವೆ ಮಾತಿನ ಚಕಮಕಿ!
ಅಭ್ಯಾಸದ ವೇಳೆ ಗಂಭೀರ್, ಕ್ಯುರೇಟರ್ ಜೊತೆ ಮಾತಿನ ಚಕಮಕಿ ನಡೆಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಭಾರತದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಯಾಗಿಸಿದ್ದಾರೆ.