ದೇಶಗಲಭೆಯಲ್ಲಿ ಹೊರಗಿನವರು ಭಾಗಿ, ಹುತಾತ್ಮ ಪೊಲೀಸ್ ಪೇದೆಗೆ 1 ಕೋಟಿ ಪರಿಹಾರ: ದೆಹಲಿ ಸಿಎಂ ಕೇಜ್ರಿವಾಲ್
23 ಮಂದಿಯನ್ನು ಬಲಿ ಪಡೆದು ದೆಹಲಿ ಗಲಭೆಯಲ್ಲಿ ಹೊರಗಿನವರು ಭಾಗಿಯಾಗಿದ್ದಾರೆ. ಇದರಲ್ಲಿ ದೆಹಲಿಯ ಸಾಮಾನ್ಯ ಜನರ ಪಾತ್ರ ಇಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ವಿಧಾನಸಭೆಗೆ ತಿಳಿಸಿದ್ದಾರೆ.