ಕೇರಳದ ಪ್ರಸಿದ್ದ ಓಟ್ಟಮ್ತುಳ್ಳಲ್ ಕಲಾವಿದ ಕಲಾಮಂಡಲಂ ಗೀಥನಂದನ್ (58) ರಂಗಸ್ಥಳದಲ್ಲಿ ಪ್ರದರ್ಶನ ನೀಡುತ್ತಿರುವ ವೇಳೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.