Osteoporosis

ಅಸ್ಥಿರಂಧ್ರತೆ (Osteoporosis) ಚಿಕಿತ್ಸೆಯಲ್ಲಿ ಹೊಸ ಬೆಳಕು: ಮೂಳೆ ಬಲದ ಮೂಲ ರಹಸ್ಯ ಪತ್ತೆ!
ಈ ಕಾರ್ಯವಿಧಾನವನ್ನು ಗುರಿಯಾಗಿಟ್ಟುಕೊಂಡು, ಮೂಳೆಗಳನ್ನು ದುರ್ಬಲಗೊಳಿಸುವ ಅಸ್ಥಿರಂಧ್ರತೆ (Osteoporosis) ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆಯನ್ನು ಕಂಡುಹಿಡಿಯಬಹುದು.

ಆಸ್ಟಿಯೊಪೊರೋಸಿಸ್ ಸಮಸ್ಯೆಗೆ ಚೀನಾದ ಗಿಡಮೂಲಿಕೆಯಲ್ಲಿದೆ ಮದ್ದು!
ಆಸ್ಟಿಯೊಪೊರೋಸಿಸ್ (ಅಸ್ಥಿರಂಧ್ರತೆ) ಎಂಬ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗೆ ಚೀನಾದ ಗಿಡಮೂಲಿಕೆಯಲ್ಲಿ ಮದ್ದು ಇದೆ ಎಂದು ಕೆನಡಾದ ಸಂಶೋಧಕರು ಹೇಳಿದ್ದಾರೆ.

