ದೇಶಮ್ಯಾಂಗ್ರೋವ್ ಕಾಡು ನಾಶ: ನಟ ಕಪಿಲ್ ಶರ್ಮಾ, ಇರ್ಫಾನ್ ಖಾನ್ ವಿರುದ್ಧ ಎಫ್ ಐಆರ್!
ಬಿಎಂಸಿ ಅಧಿಕಾರಿಗಳು ಲಂಚ ಕೇಳಿದರು ಎಂದು ಆರೋಪಿಸಿ ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡಿದ್ದ ಖ್ಯಾತ ಕಿರುತೆರೆ ಹಾಸ್ಯನಟ ಕಪಿಲ್ ಶರ್ಮಾ ಇದೀಗ ಮತ್ತೊಂದು ವಿವಾದಲ್ಲಿ ಸಿಲುಕಿದ್ದು, ಅಪೂರ್ವ ಕಾಡು ನಾಶ ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಾಗಿದೆ.