ವಿಕಾಸ್ ಖನ್ನಾ ಚೊಚ್ಚಲ ನಿರ್ದೇಶನದ ದಿ ಲಾಸ್ಟ್ ಕಲರ್ ' ಚಿತ್ರ 2019ನೇ ಸಾಲಿನ ಆಸ್ಕರ್ ಪ್ರಶಸ್ತಿಗಾಗಿ ಉತ್ತಮ ಚಿತ್ರಗಳ ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿದೆ.