ಸಿನಿಮಾ ಸುದ್ದಿಆಸ್ಕರ್ 2021: ಕ್ಲೋಯ್ ಝಾವೋ ಅತ್ಯುತ್ತಮ ನಿರ್ದೇಶಕ, 'ಫಾದರ್'ಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ
93ನೇ ಆಸ್ತರ್ ಪ್ರಶಸ್ತಿಗಳು ಘೋಷಣೆಯಾಗಿದ್ದು, ನೋಮದ್ ಲ್ಯಾಂಡ್ ಚಿತ್ರಕ್ಕಾಗಿ ಕ್ಲೋಯ್ ಝಾವೋ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ಕ್ರಿಸ್ಟೋಫರ್ ಹ್ಯಾಂಪ್ಟನ್ ಮತ್ತು ಫ್ಲೋರಿಯನ್ ಝೆಲ್ಲರ್ ಪ್ರಶಸ್ತಿ ಪಡೆದಿದ್ದಾರೆ.