Orry

ವೈಷ್ಣೋದೇವಿ ಮಂದಿರದ ಬಳಿ ಮದ್ಯ ಸೇವನೆ: Social media influencer Orry ವಿರುದ್ಧ ಕೇಸ್!
ಸಾಮಾಜಿಕ ಮಾಧ್ಯಮ ಪ್ರಭಾವಿ ಓರ್ಹಾನ್ ಅವತ್ರಮಣಿ ಸೇರಿ 8 ಮಂದಿ ಮದ್ಯ ಸೇವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನಂತ್ ಅಂಬಾನಿ-ರಾಧಿಕಾ ವಿವಾಹಪೂರ್ವ ಕಾರ್ಯಕ್ರಮದ ವೇಳೆ ಒರಿ ತಿಂದ ವಡಾ ಪಾವ್ ನಲ್ಲಿ ಕೂದಲು, ವಿಡಿಯೋ ವೈರಲ್
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮಗಳು ಬಹಳ ಸಮಯದಿಂದ ನಡೆಯುತ್ತಿದ್ದು, ಇಟಲಿಯಲ್ಲಿ ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ಆಯೋಜಿಸಿದಾಗ, ಶಾರುಖ್ ಖಾನ್, ಜಾನ್ವಿ ಕಪೂರ್ ಮತ್ತು ಸಾರಾ ಅಲಿ ಖಾನ್ ಸೇರಿದಂತೆ ಅನೇಕ ಚಲನಚಿತ್ರ ತಾರೆಯರು ಇಲ್ಲಿಗೆ ತಲುಪಿದರು.

