ರಾಜಕೀಯಒರಿಜಿನಲ್ ಜೆಡಿಎಸ್ ಎಂದು ಅವರು ಬೋರ್ಡ್ ಹಾಕಿಕೊಳ್ಳಲಿ; ಇಂತಹ 'ಸಿಲ್ಲಿ' ವಿಚಾರಕ್ಕೆ ತಲೆಕೆಡಿಸಿಕೊಂಡು ಬರಬೇಡಿ: ಇಬ್ರಾಹಿಂಗೆ ಎಚ್.ಡಿ.ಕೆ ಟಾಂಗ್
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.