ರಾಜಕೀಯಸಿಎಎ ವಿರುದ್ಧ ಕೆಪಿಸಿಸಿಯಿಂದ ಕಾರ್ಯಾಗಾರ, ನೇರವಾಗಿ ಹೋರಾಟಕ್ಕಿಳಿಯಲು ಸಿದ್ದರಾಮಯ್ಯ ಕರೆ
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಜನರಲ್ಲಿ ಅರಿವು ಮೂಡಿಸಲು ಕಾಂಗ್ರೆಸ್ ಪಕ್ಷ ಕೊನೆಗೂ ರಂಗಕ್ಕಿಳಿದಿದ್ದು, ಕಾಯ್ದೆಯ ಕುರಿತು ಕಾರ್ಯಾಗಾರ ನಡೆಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ನಿರ್ಧರಿಸಿದೆ.