ರಾಜ್ಯಸಾವಯವ ಬೆಳೆಗಳಿಗೆ ಮನ್ನಣೆ: 'ನಮ್ದು' ಮಳಿಗೆ ಆರಂಭಿಸಿದ ರೈತರು
ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯಿಂದ ಕಾರ್ಪೊರೇಟ್ ಉದ್ಯಮಿಗಳು ಮತ್ತು ಖಾಸಗಿ ಪಾಲುದಾರರು ಕೃಷಿ ಮಾರುಕಟ್ಟೆಗೆ ಕಾಲಿಡಬಹುದೆಂಬ ಆತಂಕ ರೈತರಲ್ಲಿ ಒಂದೆಡೆಯಿದ್ದರೆ, ರೈತರ ಒಂದು ಗುಂಪು ಒಟ್ಟು ಸೇರಿ ಉತ್ಪನ್ನ ಮತ್ತು ಮಾರುಕಟ್ಟೆಯ ತಮ್ಮದೇ ಸ್ವಂತ ನಮ್ದು ಬ್ರಾಂಡ್ ನ್ನು ಆರಂಭಿಸಲು ಮುಂದಾಗಿದ್ದಾರೆ.