ಕ್ರಿಕೆಟ್ನಿವೃತ್ತಿ ನಂತರ ಎಂ ಎಸ್ ಧೋನಿ ಏನು ಮಾಡುತ್ತಾರೆ?ಸಾವಯವ ಗೊಬ್ಬರ ಉದ್ಯಮ ಬಗ್ಗೆ ರಾಂಚಿ ನಾಯಕನ ಒಲವು
ಎಲ್ಲಾ ವಿಧದ ಕ್ರಿಕೆಟ್ ಗೆ ವಿದಾಯ ಘೋಷಿಸಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ ಎಸ್ ಧೋನಿ ಅವರ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.ಧೋನಿಯವರು ಮುಂದಿನ ದಿನಗಳಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಕೈಯಾಡಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.