organ transport

ನಮ್ಮ ಮೆಟ್ರೋದಲ್ಲಿ ತ್ವರಿತ ಅಂಗಾಂಗ ರವಾನೆ: ಜೀವ ಉಳಿಸಲು ನೆರವಾಯ್ತು BMRCL, ಅಪರೂಪದ ಕ್ಷಣಕ್ಕೆ ಹಳದಿ ಮಾರ್ಗ ಸಾಕ್ಷಿ..!
ರಾಜ್ಯ

ನಮ್ಮ ಮೆಟ್ರೋದಲ್ಲಿ ತ್ವರಿತ ಅಂಗಾಂಗ ರವಾನೆ: ಜೀವ ಉಳಿಸಲು ನೆರವಾಯ್ತು BMRCL, ಅಪರೂಪದ ಕ್ಷಣಕ್ಕೆ ಹಳದಿ ಮಾರ್ಗ ಸಾಕ್ಷಿ..!

ಒಂದು ಶ್ವಾಸಕೋಶ ಮತ್ತು ಹೃದಯವನ್ನ ಯಶವಂತಪುರದ ಸ್ಪರ್ಶ್‌ ಆಸ್ಪತ್ರೆಯಿಂದ ನಾರಾಯಣ ಹೆಲ್ತ್‌ ಸಿಟಿ ಮತ್ತು ಆಸ್ಟರ್‌ ಆರ್‌ವಿ ಆಸ್ಪತ್ರೆಗೆ ನಮ್ಮ ಮೆಟ್ರೋದಲ್ಲೇ ಕೊಂಡೊಯ್ಯಲಾಗಿದೆ.

ಅಂಗಾಂಗ ಕಸಿ: ಕಳೆದ ವರ್ಷ 22 ಬಾರಿ 'ಗ್ರೀನ್ ಕಾರಿಡಾರ್' ಕಲ್ಪಿಸಿ ಹಲವು ಜೀವನಗಳಿಗೆ ಬೆಂಗಳೂರು ಪೊಲೀಸರು ನೆರವು!
ರಾಜ್ಯ

ಅಂಗಾಂಗ ಕಸಿ: ಕಳೆದ ವರ್ಷ 22 ಬಾರಿ 'ಗ್ರೀನ್ ಕಾರಿಡಾರ್' ಕಲ್ಪಿಸಿ ಹಲವು ಜೀವನಗಳಿಗೆ ಬೆಂಗಳೂರು ಪೊಲೀಸರು ನೆರವು!

ತುರ್ತು ಚಿಕಿತ್ಸೆಗೆ ಅವಶ್ಯವಿದ್ದ ರೋಗಿಗಳಿಗೆ ಅಂಗಾಂಗ ಜೋಡಣೆಗಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೃದಯ ಸೇರಿದಂತೆ ವಿವಿಧ ಅಂಗಾಗಳನ್ನು ಸಾಗಿಸಲು ನಗರ ಸಂಚಾರ ವಿಭಾಗದ ಪೊಲೀಸರು, 2023ರಲ್ಲಿ 22 ಬಾರಿ ‘ಗ್ರೀನ್‌ ಕಾರಿಡಾರ್‌’ ವ್ಯವಸ್ಥೆ ಕಲ್ಪಿಸಿ, ಹಲವು ಜೀವನಗಳಿಗೆ ನೆರವಾಗಿದ್ದಾರೆ.