ವಾಣಿಜ್ಯ2021ರಲ್ಲಿ ನಿಮಿಷಕ್ಕೆ 115 ಬಿರಿಯಾನಿಗಳನ್ನು ಆರ್ಡರ್ ಮಾಡಿದ ಭಾರತೀಯರು: ಸ್ವಿಗ್ಗಿ ವಾರ್ಷಿಕ ವರದಿ
ವೆಜಿಟೇಬಲ್ ಬಿರಿಯಾನಿಗಿಂತ ಚಿಕನ್ ಬಿರಿಯಾನಿ ರುಚಿಯೇ ಅಥವಾ ಇಲ್ಲವೇ ಎಂಬ ಚರ್ಚೆ ಮಾಡಿದ್ರೆ, ಈ ಚರ್ಚೆಗೆ ಅಂತ್ಯವೇ ಇರುವುದಿಲ್ಲ ಅನಿಸುತ್ತದೆ. ಏಕೆಂದರೆ ನಾವೆಲ್ಲಾರು ಬಗೆ ಬಗೆಯ ಬಿರಿಯಾನಿಯನ್ನು ಪ್ರೀತಿಸುತ್ತೇವೆ.