Order of Oman

Watch | ಮಸ್ಕತ್ನಲ್ಲಿ ಪ್ರಧಾನಿ ಮೋದಿಗೆ ಓಮಾನ್ನ ಅತ್ಯುನ್ನತ ರಾಷ್ಟ್ರೀಯ ಗೌರವ

ಪ್ರಧಾನಿ ಮೋದಿಗೆ ದಾಖಲೆಯ 29ನೇ ಅಂತರರಾಷ್ಟ್ರೀಯ ಗೌರವ: Order of Oman ಪ್ರದಾನ! Video
ಭಾರತ-ಓಮನ್ ಸಂಬಂಧಗಳು ಮತ್ತು ದೂರದೃಷ್ಟಿಯ ನಾಯಕತ್ವಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಒಮಾನ್ನ ಸುಲ್ತಾನ್ ಹೈಥಮ್ ಬಿನ್ ತಾರಿಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರ್ಡರ್ ಆಫ್ ಓಮನ್ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.

