ರಾಜ್ಯಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಉತ್ಪನ್ನಗಳಿಗೆ ಬೇಡಿಕೆ: 84 ಸಾವಿರ ಕೋಟಿ ರೂ. ಮೊತ್ತದ ಆರ್ಡರ್ ಬುಕ್ಕಿಂಗ್!
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ (HAL) ಆರ್ಡರ್ ಪುಸ್ತಕದಲ್ಲಿ 84,000 ಕೋಟಿ ರೂಪಾಯಿಗಳ ಬುಕ್ಕಿಂಗ್ ನಿಂದ ತುಂಬಿದ್ದು, ಇನ್ನೂ 50,000 ಕೋಟಿ ರೂಪಾಯಿ ಆರ್ಡರ್ ಗಳು ಬುಕ್ಕಿಂಗ್ ಹಾದಿಯಲ್ಲಿವೆ ಎಂದು ಎಚ್ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಬಿ.ಅನಂತಕೃಷ್ಣನ್ ತಿಳಿಸಿದ್ದಾರೆ.