ದೇಶಆಕೆಯ ನೃತ್ಯಕ್ಕೆ ಮನಸೋತು ವೇದಿಕೆ ಮೇಲೆ ಡ್ಯಾನ್ಸರ್ ಗೆ ಸಿಂಧೂರ ಇಟ್ಟು ವಿವಾಹವಾದ ಯುವಕ, Video Viral
ಮದುವೆ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದ್ದ ಆರ್ಕೆಸ್ಟ್ರಾದಲ್ಲಿ ಯುವತಿ ಡ್ಯಾನ್ಸರ್ ಆಗಿ ಆಗಮಿಸಿದ್ದಳು. ಸಿನಿಮಾವೊಂದರ ಗೀತೆಗೆ ನೃತ್ಯ ಮಾಡುತ್ತಿದ್ದಾಗಲೇ ಅಲ್ಲಿದ್ದ ಯುವಕನೋರ್ವ ಆಕೆಯ ಡ್ಯಾನ್ಸ್ ನೋಡಿ ಇಷ್ಟಪಟ್ಟಿದ್ದಾನೆ.