ಅಂಕಣಗಳುಸುಸ್ತು, ಅಸ್ವಸ್ಥತೆ: ಗಗನಯಾತ್ರಿಗಳು ಎದುರಿಸುವ ಆರೋಗ್ಯ ತೊಂದರೆಗಳು
ಹಿಂದಿನ ಬಾಹ್ಯಾಕಾಶ ನಿಲ್ದಾಣಗಳಿಗೆ ಹೋಲಿಸಿದರೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ಹೆಚ್ಚಿನ ಸ್ಥಳಾವಕಾಶ ಹೊಂದಿದೆ. ಆದರೂ, ಭೂಮಿಯಲ್ಲಿ ಜೀವನಕ್ಕೆ ಹೋಲಿಸಿದರೆ ಅಲ್ಲಿ ಓಡಾಟಕ್ಕೆ ಕಡಿಮೆ ಸ್ಥಳಾವಕಾಶ ಇರುತ್ತದೆ.