ದೇಶ'ಈ ಮಾತನ್ನು ನೀವು ಭಾರತದಲ್ಲಿ ಏಕೆ ಹೇಳೋದಿಲ್ಲ?': ಮೋಹನ್ ಭಾಗವತ್ ಹೇಳಿಕೆಗೆ ವಿಪಕ್ಷಗಳ ತೀವ್ರ ಟೀಕೆ
ಆದರೆ ಬಿಜೆಪಿ ಮೋಹನ್ ಭಾಗವತ್ ಅವರ ಹೇಳಿಕೆಗಳನ್ನು ಸ್ವಾಗತಿಸಿದ್ದು, ಅವರು ಜಗತ್ತಿಗೆ ಹಿಂದೂ ಧರ್ಮದ ನಿಜವಾದ ಅರ್ಥವನ್ನು ತೋರಿಸಿದ್ದಾರೆ ಎಂದು ಹೇಳಿದೆ. ವೈವಿಧ್ಯತೆಯಲ್ಲಿ ಸಹಿಷ್ಣುತೆ ಮತ್ತು ಏಕತೆಯ ಸಂದೇಶವನ್ನು ಅವರು ಸಾರಿದ್ದಾರೆ ಎಂದು ಬಿಜೆಪಿ ನಾಯಕರು ಶ್ಲಾಘಿಸಿದ್ದಾರೆ.