ದೇಶಸಂಸತ್ ಬಜೆಟ್ ಅಧಿವೇಶನ: ಕಾರ್ಯತಂತ್ರ ಕುರಿತು ಆಡಳಿತಾರೂಢ ಬಿಜೆಪಿ, ಸಮಾನ ಮನಸ್ಕ ವಿಪಕ್ಷಗಳ ಪ್ರತ್ಯೇಕ ಸಭೆ
ಸಂಸತ್ ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಮುಂದೆ ಅನುಸರಿಸಬೇಕಾದ ಕಾರ್ಯತಂತ್ರ ಕುರಿತಂತೆ ಆಡಳಿತಾರೂಢ ಬಿಜೆಪಿ ಹಾಗೂ ಸಮಾನ ಮನಸ್ಕ ವಿಪಕ್ಷಗಳು ಪ್ರತ್ಯೇಕ ಸಭೆ ನಡೆಸಿ, ಸಮಾಲೋಚನೆ ನಡೆಸಿದ್ದಾರೆ.