ರಾಜಕೀಯ'ಆಪರೇಷನ್ ಕಮಲ' ತನಿಖೆ ನಡೆದರೆ ಮೀರ್ ಸಾಧಿಕ್ ಯಾರು ಎಂದು ಗೊತ್ತಾಗುತ್ತದೆ: ವಿ.ಎಸ್. ಉಗ್ರಪ್ಪ
ರಾಜ್ಯದಲ್ಲಿ ನಡೆದ ಆಪರೇಷನ್ ಕಮಲದ ತನಿಖೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದರೆ ನಿಜವಾದ ಮೀರ್ ಸಾದಿಕ್ ಯಾರು ಎನ್ನುವುದು ಪತ್ತೆಯಾಗುತ್ತದೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ