ದೇಶಬಂದೂಕು ಹಿಡಿಯಬೇಕಾದ ಕೈಗಳಿಗೆ ಲೇಖನಿ: ಕಾಶ್ಮೀರದ ಸರ್ಕಾರಿ ಶಾಲೆಗೆ ಕಂಪ್ಯೂಟರ್, ಬೆಂಚ್ ನೀಡಿದ ಸೇನೆ!
ಪಾಕಿಸ್ತಾನದ ಮೇಲೆ ಭಾರತೀಯ ವಾಯುಸೇನೆಯ ವಾಯುದಾಳಿ ಬಳಿಕ ಮತ್ತು ಉಗ್ರರ ಹಾವಳಿಯಿಂದಾಗಿ ಮುಚ್ಚಿಹೋಗಿದ್ದ ಗಡಿಭಾಗದ ಶಾಲೆಯೊಂದನ್ನು ಭಾರತೀಯ ಸೇನೆ ಜೀರ್ಣೋದ್ಧಾರ ಮಾಡಿದ್ದು, ಶಾಲೆಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಿ ಸ್ಥಳೀಯ ಶ್ಲಾಘನೆಗೆ ಪಾತ್ರವಾಗಿದೆ.