operation Romeo

ಆಪರೇಷನ್ ರೋಮಿಯೋ ಚಿತ್ರದ ಟ್ರೈಲರ್
ನಟ ಸಿದ್ಧಾಂತ್ ಗುಪ್ತ ಮತ್ತು ಭೂಮಿಕಾ ಚಾವ್ಲಾ ಅಭಿನಯದ ಆಪರೇಷನ್ ರೋಮಿಯೋ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಶಾಂತ್ ಶಾ ನಿರ್ದೇಶಿಸಿದ್ದಾರೆ.

ಗುರುಗಾಂವ್ ಪೊಲೀಸರಿಂದ 2 ಗಂಟೆಯಲ್ಲಿ 50 ರೋಮಿಯೋಗಳ ಬಂಧನ!
ರಸ್ತೆಯಲ್ಲಿ ಓಡಾಡುವ ಮಹಿಳೆಯರು ಮತ್ತು ಯುವತಿಯರನ್ನು ಚುಡಾಯಿಸುತ್ತಿದ್ದ ರೋಡ್ ರೊಮಿಯೋಗಳ ವಿರುದ್ಧ ಕಾರ್ಯಾಚರಣೆ ನಡೆಸಿರುವ ಹರ್ಯಾಣ ಪೊಲೀಸರು ಕೇವಲ 2 ಗಂಟೆಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಯುವಕರನ್ನು ಬಂಧಿಸಿದ್ದಾರೆ.

