ವಿದೇಶಕೆನಡಾ ಗ್ಯಾಂಗ್ ಜೊತೆ ಲಿಂಕ್, ಅಮೆರಿಕಾದಲ್ಲಿ ಡ್ರಗ್ಸ್ ಸಾಗಣೆ: FBI ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಭಾರತೀಯ ಮೂಲದ ಯುವಕ..!
ಅಂತರರಾಷ್ಟ್ರೀಯ ಡ್ರಗ್ ಮಾಫಿಯಾಗಳು ಮತ್ತು ಗ್ಯಾಂಗ್ಗಳನ್ನು ಮಟ್ಟಹಾಕಲು ಯುಎಸ್ ಕಾನೂನು ಜಾರಿ ಸಂಸ್ಥೆಗಳು 'ಆಪರೇಷನ್ ಹಾರ್ಡ್ಬಾಲ್' ಎಂಬ ಬೃಹತ್ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿವೆ.