ದೇಶ'ಆಪರೇಷನ್ ದೋಸ್ತ್': ಭೂಕಂಪ ಪೀಡಿತ ಟರ್ಕಿ, ಸಿರಿಯಾಗೆ ಭಾರತದ ಸರ್ವಾಂಗೀಣ ನೆರವು- ಸಚಿವ ಜೈಶಂಕರ್
ಭೂಕಂಪ ಪೀಡಿತ ಟರ್ಕಿ, ಸಿರಿಯಾ ನೆರವು ನೀಡುವ ಉದ್ದೇಶದಿಂದ ಭಾರತ ಸರ್ಕಾರ ಆರಂಭಿಸಿರುವ “ಆಪರೇಷನ್ ದೋಸ್ತ್” ಕಾರ್ಯಾಚರಣೆ ಅಡಿಯಲ್ಲಿ ಫೀಲ್ಡ್ ಆಸ್ಪತ್ರೆ, ಔಷಧಗಳು, ರಕ್ಷಣಾ ತಂಡಗಳನ್ನು ರವಾನಿಸುತ್ತಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.