ವಿದೇಶ9 ISI ಏಜೆಂಟ್, 50ಕ್ಕೂ ಹೆಚ್ಚು Pak ಸೈನಿಕರ ಹತ್ಯೆ: 'Operation Baam' ಮೂಲಕ ಪಾಕ್ನಲ್ಲಿ ರಕ್ತದೋಕುಳಿ ಹರಿಸಿದ ಬಲೂಚ್!
ಪಾಕಿಸ್ತಾನ ಸೇನೆ ಮತ್ತು ಫ್ರಾಂಟಿಯರ್ ಕಾರ್ಪ್ಸ್ನ ಕನಿಷ್ಠ 50 ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 51 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಬಿಎಲ್ಎಫ್ ಹೇಳಿಕೊಂಡಿದೆ.