OpenAI

ಉನ್ನತ AI ಮಾದರಿಗಳ ತರಬೇತಿ ನಿಲ್ಲಿಸಿದ OpenAI
ವಿದೇಶ

ಉನ್ನತ AI ಮಾದರಿಗಳ ತರಬೇತಿ ನಿಲ್ಲಿಸಿದ OpenAI

OpenAI ವರದಿಯ ಪ್ರಕಾರ, OpenAI ಅಂತರವನ್ನು ಪರಿಹರಿಸಲಾಗಿದೆ ಎಂದು ದೃಢಪಡಿಸುವವರೆಗೆ ಮತ್ತು ಅದರ ವ್ಯವಸ್ಥೆಗಳ ಮತ್ತಷ್ಟು ಭದ್ರತಾ ಪರೀಕ್ಷೆಯನ್ನು ನಡೆಸುವವರೆಗೆ ವಿರಾಮವು ಜಾರಿಯಲ್ಲಿರುತ್ತದೆ.

AI ಮಾರುಕಟ್ಟೆ: ಟಾಪ್ 5 ದೇಶಗಳಲ್ಲಿ ಭಾರತ; ಬಳಕೆ ಮಾತ್ರ ನಗರ ಪ್ರದೇಶಕ್ಕೆ ಸೀಮಿತ
ವಾಣಿಜ್ಯ

AI ಮಾರುಕಟ್ಟೆ: ಟಾಪ್ 5 ದೇಶಗಳಲ್ಲಿ ಭಾರತ; ಬಳಕೆ ಮಾತ್ರ ನಗರ ಪ್ರದೇಶಕ್ಕೆ ಸೀಮಿತ

ವರದಿ ಪ್ರಕಾರ, ChatGPT ಪ್ಲಸ್ ಬಳಕೆದಾರರು ಬಳಸುವ ರೀಸನಿಂಗ್ ಟೋಕನ್‌ಗಳ ಆಧಾರದ ಮೇಲೆ, ವ್ಯಕ್ತಿಪರವಾಗಿ “ಥಿಂಕಿಂಗ್ ಕೆಪಾಬಿಲಿಟಿ” ಬಳಕೆಯಲ್ಲಿ ಭಾರತವು ಜಾಗತಿಕವಾಗಿ ಅಗ್ರ ಐದು ರಾಷ್ಟ್ರಗಳಲ್ಲಿ ಒಂದಾಗಿದೆ.

OpenAI ಖರೀದಿಗೆ ಮಸ್ಕ್ ಮುಂದು: 97.4 ಬಿಲಿಯನ್ ಡಾಲರ್ ಪ್ರಸ್ತಾಪಕ್ಕೆ ChatGPT ಆಡಳಿತ ಮಂಡಳಿ ತಿರಸ್ಕಾರ!
ವಾಣಿಜ್ಯ

OpenAI ಖರೀದಿಗೆ ಮಸ್ಕ್ ಮುಂದು: 97.4 ಬಿಲಿಯನ್ ಡಾಲರ್ ಪ್ರಸ್ತಾಪಕ್ಕೆ ChatGPT ಆಡಳಿತ ಮಂಡಳಿ ತಿರಸ್ಕಾರ!

"OpenAI ಮಾರಾಟಕ್ಕಿಲ್ಲ, ಮತ್ತು ಅವರ ಸ್ಪರ್ಧೆಗೆ ಅಡ್ಡಿಪಡಿಸುವ ಮಸ್ಕ್ ಅವರ ಇತ್ತೀಚಿನ ಪ್ರಯತ್ನವನ್ನು ಸರ್ವಾನುಮತದಿಂದ ತಿರಸ್ಕರಿಸಲಾಗಿದೆ ಎಂದು OpenAI ಮಂಡಳಿಯ ಅಧ್ಯಕ್ಷ ಬ್ರೆಟ್ ಟೇಲರ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Watch | OpenAI ಖರೀದಿಸಲು ಮಸ್ಕ್ ಮುಂದು! 'ಹಾಸ್ಯಾಸ್ಪದ' ಎಂದ ChatGPT ತಯಾರಕ!
ವಿಡಿಯೋ

Watch | OpenAI ಖರೀದಿಸಲು ಮಸ್ಕ್ ಮುಂದು! 'ಹಾಸ್ಯಾಸ್ಪದ' ಎಂದ ChatGPT ತಯಾರಕ!

ಸ್ಯಾನ್ ಫ್ರಾನ್ಸಿಸ್ಕೋ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಶೋಧಕ  ಭಾರತೀಯ ಮೂಲದ ಸುಚಿರ್​ ಬಾಲಾಜಿ ಶವವಾಗಿ ಪತ್ತೆ
ವಿದೇಶ

ಸ್ಯಾನ್ ಫ್ರಾನ್ಸಿಸ್ಕೋ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಶೋಧಕ ಭಾರತೀಯ ಮೂಲದ ಸುಚಿರ್​ ಬಾಲಾಜಿ ಶವವಾಗಿ ಪತ್ತೆ

ಓಪನ್‌ ಎಐ ವಿರುದ್ಧ ಮಾಡಿರುವ ಆರೋಪಗಳಿಂದ ಗಮನ ಸೆಳೆದಿದ್ದ ಸುಚಿರ್‌ ಬಾಲಾಜಿ ಅವರ ನಿಧನಕ್ಕೆ ಹಲವಾರು ಟೆಕ್‌ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಅಡ್ಡಿಪಡಿಸಲು ಇಸ್ರೇಲಿ ಸಂಸ್ಥೆ ಯತ್ನ, ಬಿಜೆಪಿ ವಿರೋಧಿ ಅಜೆಂಡಾಗೆ ಉತ್ತೇಜನ!
ದೇಶ

ಲೋಕಸಭಾ ಚುನಾವಣೆಗೆ ಅಡ್ಡಿಪಡಿಸಲು ಇಸ್ರೇಲಿ ಸಂಸ್ಥೆ ಯತ್ನ, ಬಿಜೆಪಿ ವಿರೋಧಿ ಅಜೆಂಡಾಗೆ ಉತ್ತೇಜನ!

ಭಾರತದ ಲೋಕಸಭಾ ಚುನಾವಣೆಗೆ ಅಡ್ಡಿಪಡಿಸುವುದಕ್ಕೆ ಇಸ್ರೇಲಿ ಸಂಸ್ಥೆ ಯತ್ನಿಸಿತ್ತು ಎಂಬ ಮಾಹಿತಿ ಚುನಾವಣೆ ಫಲಿತಾಂಶ ಪ್ರಕಟವಾಗುವುದಕ್ಕೂ 4 ದಿನಗಳ ಮುನ್ನ ಬಹಿರಂಗವಾಗಿದೆ.

Sam Altman ಗೆ ಬೆಂಬಲ: ಆಡಳಿತ ಮಂಡಳಿ ವಿರುದ್ಧವೇ ತಿರುಗಿಬಿದ್ದ ChatGPT ಮಾತೃಸಂಸ್ಥೆ OpenAI ಸಿಬ್ಬಂದಿ!
ವಾಣಿಜ್ಯ

Sam Altman ಗೆ ಬೆಂಬಲ: ಆಡಳಿತ ಮಂಡಳಿ ವಿರುದ್ಧವೇ ತಿರುಗಿಬಿದ್ದ ChatGPT ಮಾತೃಸಂಸ್ಥೆ OpenAI ಸಿಬ್ಬಂದಿ!

ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿಯ (ChatGPT) ಮಾತೃಸಂಸ್ಥೆ ಓಪನ್‌ಎಐ (OpenAI) ಸಿಇಒ ಸ್ಥಾನದಿಂದ ವಜಾಗೊಂಡ ಸ್ಯಾಮ್‌ ಆಲ್ಟ್‌ಮನ್‌ (Sam Altman)ಗೆ ಭಾರಿ ಬೆಂಬಲ ವ್ಯಕ್ತಪಡಿಸಿರುವ OpenAI ಸಿಬ್ಬಂದಿಗಳು ಇದೀಗ ಆಡಳಿತ ಮಂಡಳಿ ವಿರುದ್ಧವೇ ತಿರುಗಿಬಿದಿದ್ದಾರೆ.

ಚಾಟ್ ಜಿಪಿಟಿಯ ಮಾಜಿ ಸಿಇಒ ಸ್ಯಾಮ್ ಆಲ್ಟ್ಮನ್ ಮೈಕ್ರೋಸಾಫ್ಟ್ ಸೇರುವ ಸಾಧ್ಯತೆ!
ವಾಣಿಜ್ಯ

ಚಾಟ್ ಜಿಪಿಟಿಯ ಮಾಜಿ ಸಿಇಒ ಸ್ಯಾಮ್ ಆಲ್ಟ್ಮನ್ ಮೈಕ್ರೋಸಾಫ್ಟ್ ಸೇರುವ ಸಾಧ್ಯತೆ!

ಚಾಟ್ ಜಿಪಿಟಿಯಿಂದ ವಜಾಗೊಂಡಿದ್ದ ಸಂಸ್ಥೆಯ ಮಾಜಿ ಸಿಇಒ ಸ್ಯಾಮ್ ಆಲ್ಟ್ಮನ್ ಮೈಕ್ರೋಸಾಫ್ಟ್ ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.