ರಾಜ್ಯವೈಭವ್ ಸೂರ್ಯವಂಶಿ-ನಿಕಿ ಪ್ರಸಾದ್ success ಎಫೆಕ್ಟ್: ಕ್ರೀಡೆಯಲ್ಲಿ ಮಿಂಚಲು 'Open schooling'ನತ್ತ ವಿದ್ಯಾರ್ಥಿಗಳು ಆಸಕ್ತ; ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆ!
ಕ್ರಿಕೆಟ್ನಲ್ಲಿ ಯುವ ಪ್ರತಿಭೆಗಳಾದ ವೈಭವ್ ಸೂರ್ಯವಂಶಿ ಹಾಗೂ ನಿಕಿ ಪ್ರಸಾದ್ ಅವರ ಸಾಧನೆಗಳು ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರ ಚಿಂತನೆಗೆ ಹೊಸ ದಿಕ್ಕು ನೀಡಿವೆ.