ದೇಶಹೆರಿಗೆ ನಂತರ ನೋವಿನಲ್ಲೂ Sex ಗೆ ಒತ್ತಾಯ, Escorts ಜೊತೆ ಲೈಂಗಿಕ ಕ್ರಿಯೆಗೆ ಪೀಡನೆ: ಶ್ರೀಮಂತ ಉದ್ಯಮಿ ಪ್ರಸನ್ನ ಶಂಕರ್ ವಿಕೃತ ಮುಖ ಬಿಚ್ಚಿಟ್ಟ ಪತ್ನಿ!
ತನ್ನ ಪತಿ ಲೈಂಗಿಕ ಕಾರ್ಯಕರ್ತರನ್ನು ಆಕರ್ಷಿಸಿ, ಎಸ್ಕಾರ್ಟ್ ಸೆಕ್ಸ್ ಗೆ ಒತ್ತಾಯಿಸಿದ್ದಾರೆ ಎಂಬ ಆರೋಪವನ್ನು ದಿವ್ಯ ಶಶಿಧರ್ ಹೊರಿಸಿದ್ದಾರೆ.