open market

ಅಟ್ಟಾ ಬೆಲೆ ಇಳಿಕೆಗೆ ಮುಂದಾದ ಕೇಂದ್ರ ಸರ್ಕಾರ; ಮುಕ್ತ ಮಾರುಕಟ್ಟೆಯಲ್ಲಿ 20 ಲಕ್ಷ ಟನ್ ಗೋಧಿ ಮಾರಾಟದ ಘೋಷಣೆ
ದೇಶ

ಅಟ್ಟಾ ಬೆಲೆ ಇಳಿಕೆಗೆ ಮುಂದಾದ ಕೇಂದ್ರ ಸರ್ಕಾರ; ಮುಕ್ತ ಮಾರುಕಟ್ಟೆಯಲ್ಲಿ 20 ಲಕ್ಷ ಟನ್ ಗೋಧಿ ಮಾರಾಟದ ಘೋಷಣೆ

ಗೋಧಿ ಮತ್ತು ಗೋಧಿ ಹಿಟ್ಟಿನ (ಅಟ್ಟಾ) ಚಿಲ್ಲರೆ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚುವರಿ 20 ಲಕ್ಷ ಟನ್ ಗೋಧಿಯನ್ನು ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಘೋಷಿಸಿದ್ದು,  ಧಾನ್ಯದ ಸಗಟು ಬೆಲೆಯಲ್ಲಿ ಮೃದುತ್ವದೊಂದಿಗೆ ದರವನ್ನು ಕಡಿತಗೊಳಿಸುವಂತೆ ಹಿಟ್ಟಿನ ಗಿರಣಿಗಾರರಿಗೆ ತಿಳಿಸಿದೆ.  

ಮಾರ್ಚ್-ಏಪ್ರಿಲ್ ವೇಳೆಗೆ ಕೋವಿಶೀಲ್ಡ್ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯ: ಆಕ್ಸ್ಫರ್ಡ್ ಲಸಿಕೆ ಕುರಿತು ಸೆರಮ್ ಇನ್ಸ್ಟಿಟ್ಯೂಟ್
ದೇಶ

ಮಾರ್ಚ್-ಏಪ್ರಿಲ್ ವೇಳೆಗೆ ಕೋವಿಶೀಲ್ಡ್ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯ: ಆಕ್ಸ್ಫರ್ಡ್ ಲಸಿಕೆ ಕುರಿತು ಸೆರಮ್ ಇನ್ಸ್ಟಿಟ್ಯೂಟ್

ಆಸ್ಟ್ರಾಜೆನಿಕಾ-ಆಕ್ಸ್ಫರ್ಡ್ ಲಸಿಕೆಯನ್ನು ಪುಣೆ ಮೂಲದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಮಾರ್ಚ್-ಏಪ್ರಿಲ್ ವೇಳೆಗೆ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿರುವಂತೆ ಮಾಡಲಿದೆ.

ಇನ್ಫೋಸಿಸ್ ಸಂಸ್ಥಾಪಕರಿಂದ ರು. 6,484 ಕೋಟಿ ಮೌಲ್ಯ ಷೇರು ಮಾರಾಟ
ದೇಶ

ಇನ್ಫೋಸಿಸ್ ಸಂಸ್ಥಾಪಕರಿಂದ ರು. 6,484 ಕೋಟಿ ಮೌಲ್ಯ ಷೇರು ಮಾರಾಟ