Open Defecation

ಕುಂಭಮೇಳ: ಗಂಗಾ ನದಿ ತೀರದಲ್ಲಿ ಬಯಲು ಮಲವಿಸರ್ಜನೆ?': UP ಸರ್ಕಾರಕ್ಕೆ ಎನ್‌ಜಿಟಿ ನೋಟಿಸ್
ಕುಂಭಮೇಳ ಸ್ಥಳದಲ್ಲಿ ನೈರ್ಮಲ್ಯ ಸೌಲಭ್ಯ ಕಳಪೆಯಾಗಿದೆ. ರಾಜ್ಯ ಸರ್ಕಾರ ದೊಡ್ಡ ಪ್ರಮಾಣದ ಮಾಲಿನ್ಯವನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಗದಗ: ಮತ್ತೆ ಕಾಣಿಸಿಕೊಂಡ ಬಯಲು ಶೌಚ ಪ್ರವೃತ್ತಿ; ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದ ಮಹಿಳೆಯರು
ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಾರ್ವಜನಿಕ ಶೌಚಾಲಯಗಳಿಲ್ಲ ಎಂದು ಆಕ್ರೋಶಗೊಂಡ ನೂರಾರು ಮಹಿಳೆಯರು ಶುಕ್ರವಾರ ಗದಗ ಸಮೀಪದ ಡಂಬಳದಲ್ಲಿರುವ ಗ್ರಾಮ ಪಂಚಾಯಿತಿ ಕಚೇರಿಗೆ ಮೂರು ಗಂಟೆಗಳ ಕಾಲ ಬೀಗ ಜಡಿದಿದ್ದಾರೆ.

ಬಯಲು ಶೌಚ ಮುಕ್ತಗೊಳಿಸಲು ಗ್ರಾಮಕ್ಕೆ ಹೋಗಿ ಶಿಳ್ಳೆ ಊದಿದ ಗದಗ ಜಿಲ್ಲೆಯ ಪಂಚಾಯತ್ ಅಧಿಕಾರಿಗಳು!
21ನೇ ಶತಮಾನದ ಈ ಆಧುನಿಕ ಯುಗದಲ್ಲಿ ಇಂದಿಗೂ ಹಲವು ಹಳ್ಳಿಭಾಗಗಳಲ್ಲಿ ಬಯಲು ಶೌಚ ಮತ್ತು ಮಲ ವಿಸರ್ಜನೆಯನ್ನು ನೋಡುತ್ತೇವೆ.

ಗದಗ: ಸ್ವಚ್ಛ ಭಾರತಕ್ಕೂ ಬಗ್ಗದ ಜನ ಕೊರೋನಾಗೆ ಹೆದರಿದ್ರೂ, ಬಯಲು ಶೌಚ ಕ್ಷೀಣ!
ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿಯ ಯೋಜನೆ ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ ನಿರ್ಮಾಣವಾಗಿದ್ದರು ಅದನ್ನು ಬಳಸದ ಗ್ರಾಮಸ್ಥರು ಇದೀಗ ಕೊರೋನಾ ವೈರಸ್ ಗೆ ಹೆದರಿ ಶೌಚಾಲಯವನ್ನು ಬಳಸುತ್ತಿದ್ದಾರೆ.

ನಳಿನ್ ಕುಮಾರ್ ಕಟೀಲ್ ರ ದಕ್ಷಿಣ ಕನ್ನಡದಲ್ಲಿ ಬಯಲು ಶೌಚ ಇನ್ನೂ ಜೀವಂತ
ಬಯಲು ಶೌಚ ಮುಕ್ತ ಜಿಲ್ಲೆಯೆಂದು ಘೋಷಣೆ ಹೊರತಾಗಿಯೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ದಕ್ಷಿಣ ಕನ್ನಡದಲ್ಲಿ ಬಯಲು ಶೌಚ ಇನ್ನೂ ಜೀವಂತವಾಗಿದೆ.
ಅಕ್ಟೋಬರ್ ವೇಳೆಗೆ ಭಾರತ ಬಯಲು ಶೌಚ ಮುಕ್ತ: ನಿರ್ಮಲಾ ಸೀತಾರಾಮನ್
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆಯ ವೇಳೆಗೆ ಅಂದರೆ....

ರಾಂಚಿ: ಬಯಲಿನಲ್ಲಿ ಶೌಚ ಮಾಡಿದ್ದಕ್ಕೆ ವ್ಯಕ್ತಿಯನ್ನು ಕೊಂದ ಕಿರಾತಕರು!
ಬಯಲಿನಲ್ಲಿ ಮಲವಿಸರ್ಜನೆ ಮಾಡಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಉಸಿರುಗಟ್ಟಿಸಿ ಕೊಂಡದಿರುವ ಆಘಾತಕಾರಿ ಘಟನೆ ರಾಂಚಿಯ ಸುಕ್ರಾ ಬಜಾರ್ ನ ಪಲಮು ...

ತನ್ನ ಮನೆಯ ಶೌಚಾಲಯ ತಾನೇ ನಿರ್ಮಿಸಿಕೊಳ್ಳುತ್ತಿರುವ ಕಾಶ್ಮೀರದ ಈ ವೃದ್ಧೆ!
ಜಮ್ಮು-ಕಾಶ್ಮೀರದ 87 ವರ್ಷದ ವೃದ್ಧೆ ತನ್ನ ಮನೆಯ ಶೌಚಾಲಯವನ್ನು ತಾನೇ ನಿರ್ಮಿಸಿಕೊಳ್ಳುವ ಮೂಲಕ ತನ್ನ ಗ್ರಾಮವನ್ನು ಬಯಲುಶೌಚ ಮುಕ್ತವನ್ನಾಗಿಸಲು ಕೊಡುಗೆ ನೀಡಿದ್ದಾರೆ.

ಬಯಲು ಶೌಚ: ಮಧ್ಯಪ್ರದೇಶದ ಕುಟುಂಬವೊಂದಕ್ಕೆ 75,000 ರೂ ದಂಡ!
ಮನೆಯಲ್ಲಿ ಶೌಚಾಲಯ ನಿರ್ಮಿಸಿದ್ದರೂ ಬಯಲು ಶೌಚ ಪದ್ಧತಿಯನ್ನು ಬಿಡದ ಕುಟುಂಬವೊಂದಕ್ಕೆ ಮಧ್ಯಪ್ರದೇಶದ ಗ್ರಾಮ ಪಂಚಾಯತ್ 75,000 ರೂಪಾಯಿ ದಂಡ ವಿಧಿಸಿದೆ.

